Last modified at 26/10/2018 12:21 by System Account

​​​​ಹಾಸನ ತಳಿ

Hassan.jpg

  • ಇದು ಒಂದು ಮಾಂಸದ ತಳಿ.  ಇವು ಹಾಸನ, ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕು ಮತ್ತು ಮಂಡ್ಯ ಹಾಗೂ ತುಮಕೂರು ಜಿಲ್ಲೆಯ ಗಡಿ ಪ್ರದೇಶದಲ್ಲಿ ಕಂಡು ಬರುತ್ತದೆ.
  • ಈ ತಳಿಯ ಮೂಲಸ್ಥಳ ಹಾಸನ ಜಿಲ್ಲೆಯಾದ್ದರಿಂದ ಸದರಿ ಜಿಲ್ಲೆಯ ಹೆಸರಿನಿಂದಲೇ ಕರೆಯಲಾಗಿದೆ.
  • ಕುರಿಗಳು ಸಾಮಾನ್ಯವಾಗಿ ಬಿಳಿ ಮತ್ತು ಕಂದು ಬಣ್ಣದ್ದಾಗಿದ್ದು, ಕಪ್ಪು ಮಿಶ್ರಿತ ಬಿಳಿ ಕುರಿಗಳೂ ಸಹ ವಿರಳವಾಗಿ ಕಾಣಸಿಗುತ್ತವೆ.
  • ಈ ಟಗರಿಗೆ ಜೋಲು ಗಿವಿ ಹಾಗೂ ರೋಮನ್ ಮೂಗಿದೆ.
  • ಈ ತಳಿಯನ್ನು ಡೆಕ್ಕನಿ ಮತ್ತು ಬಂಡೂರು ತಳಿಗೆ ಹೋಲಿಸಿದರೆ ಮಧ್ಯಮ ಗಾತ್ರದ್ದಾಗಿರುವುದು.
  • ಈ ತಳಿಯ ಹೆಣ್ಣು ಕುರಿ ಸುಮಾರು 20 ರಿಂದ 26 ಕಿ.ಗ್ರಾಂ ಹಾಗೂ ಗಂಡು 25-35 ಕಿ.ಗ್ರಾಂ ತೂಕವಿರುತ್ತದೆ.  ಈ ತಳಿಯ ವಾರ್ಷಿಕ ಸರ್ಕಾರಿ 600-700 ಗ್ರಾಂ ಉಣ್ಣೆ ನೀಡುತ್ತದೆ ಹಾಗೂ ಸದರಿ ಉಣ್ಣೆಯು ಕಂಬಳಿ ನೇಯಲು ಮಾತ್ರ ಯೋಗ್ಯವಾಗಿದೆ.​


ಇಲ್ಲಿನ ವಿಷಯಗಳ ಸ್ವತ್ತು ಮತ್ತು ನಿರ್ವಹಣೆ : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ , ಕರ್ನಾಟಕ ಸರ್ಕಾರ

ಹಕ್ಕುತ್ಯಾಗ : ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು.

ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

(C) 2016, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

india-gov-logo
pm india
CM Karnataka logo
nic logo
Top