Government of Karnataka
Sign In
Screen Reader
English
ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರ
ಕರ್ನಾಟಕ ಸರ್ಕಾರ
GOK
KBADA
ಮುಖಪುಟ
ನಮ್ಮ ಬಗ್ಗೆ
Currently selected
ಪರಿಚಯ
ಮೂಲೊದ್ದೇಶ
ಆಡಳಿತಾತ್ಮಕ ವ್ಯವಸ್ಥೆ
ಮಾಹಿತಿ ಹಕ್ಕು
ಸರ್ಕಾರಿ ಆದೇಶ ಮತ್ತು ಸುತ್ತೋಲೆ
ಎಂಪಿಕ್
ಗಡಿ ಜಿಲ್ಲೆಗಳು
ಟೆಂಡರ್ ಅಧಿಸೂಚನೆ
ಸಂಪರ್ಕಿಸಿ
GOK
>
KBADA
>
ಮೂಲೊದ್ದೇಶ
It looks like your browser does not have JavaScript enabled. Please turn on JavaScript and try again.
Last modified at 25/01/2019 11:07 by System Account
Page Content
ಮೂಲೊದ್ದೇಶ
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವನ್ನು ಈ ಕೆಳಕಂಡ ದ್ಯೆಯೋದ್ದೇಶಗಳೊಂದಿಗೆ ರಚಿಸಲಾಗಿದೆ :
ಕರ್ನಾಟಕ ಗಡಿ ತಾಲ್ಲೂಕುಗಳೆಂದು ಗುರುತಿಸಲ್ಪಟ್ಟಿರುವ 52 ಗಡಿ ತಾಲ್ಲೂಕುಗಳಲ್ಲಿನ ಜನಗಳ ಕನ್ನಡ ಭಾಷೆ, ಸಂಸ್ಕೃತಿ, ಶಿಕ್ಷಣ, ನೀರಾವರಿ, ಪರಿಸರ, ಕೈಗಾರಿಕೆ, ಆರೋಗ್ಯ, ಕೃಷಿ, ಆರ್ಥಿಕ, ಸಾಂಸ್ಕೃತಿಕ, ಸಾಮಾಜಿಕ ಮುಂತಾದ ರಂಗಗಳಲ್ಲಿ ಅಭಿವೃದ್ಧಿ ಸಾಧಿಸುವುದು.
ಕನ್ನಡಿಗರು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನಿರ್ಲಕ್ಷ್ಯಕ್ಕೊಳಗಾಗದಂತೆ ಕನ್ನಡಿಗರನ್ನು ರಕ್ಷಿಸುವುದು.
ಕನ್ನಡ
ಮಾದ್ಯಮದಲ್ಲಿ
ಶಿಕ್ಷಣ
ನೀಡುವ
ಯೋಜನೆಗಳನ್ನು
ಪಠ್ಯಪುಸ್ತಕಗಳನ್ನು
,
ಗ್ರಂಥಾಲಯಗಳನ್ನು
ಒದಗಿಸುವ
ಯೋಜನೆಗಳನ್ನು
ಹಾಗೂ
ಉಪನ್ಯಾಸ
,
ವಿಚಾರ
ಸಂಕಿರಣ
ಕಾರ್ಯಕ್ರಮಗಳನ್ನು
ಮತ್ತು
ಕನ್ನಡ
ಭಾಷೆಯಲ್ಲಿ
ಸಾಂಸ್ಕೃತಿಕ
ಕಾರ್ಯಕ್ರಮಗಳನ್ನು
ಹಮ್ಮಿಕೊಳ್ಳುವ
ಯೋಜನೆಗಳನ್ನು
ಜಾರಿಗೊಳಿಸುವುದು
.
ಕರಕುಶಲ ಕೈಗಾರಿಕೆಗಳನ್ನು, ಗುಡಿಕೈಗಾರಿಕೆಗಳನ್ನು ಹಾಗೂ ಗಡಿ ಕನ್ನಡಿಗರ ಒಳಿತಿಗಾಗಿ ಬೇಕಾದ ಇನ್ನಿತರ ಸೌಲಭ್ಯಗಳನ್ನು ಒದಗಿಸಲು ಉತ್ತೇಜಿಸುವುದು.
ಗಡಿ ಪ್ರದೇಶಗಳಲ್ಲಿನ ಕನ್ನಡಿಗರ ಜೀವನ ಸ್ಥಿತಿಗತಿಗಳನ್ನು ಉತ್ತಮಗೊಳಿಸುವುದು ಹಾಗೂ ಅಕ್ಕಪಕ್ಕದ ರಾಜ್ಯಗಳ ಗಡಿ ಪ್ರದೇಶಗಳಲ್ಲಿನ ಕನ್ನಡ ಮಾತನಾಡುವ ಜನರ ಅಭಿವೃದ್ಧಿ ಸಾಧಿಸುವುದು.
ಕನ್ನಡಿಗರ ಆತ್ಮಗೌರವನ್ನು ಉಳಿಸಿ ಅವರ ಅಭದ್ರತೆಯ ಭಾವನೆಗಳನ್ನು ಹೋಗಲಾಡಿಸುವುದು.
Top