ಮಾನ್ಯ ಸರ್ವೋಚ್ಚ ನ್ಯಾಯಾಲಯವು ಎಂ.ಎ. ಸಂಖ್ಯೆ: 1151/2018 ಮತ್ತು ರಿಟ್ ಅರ್ಜಿ ಸಂಖ್ಯೆ: 764/2018 ಮತ್ತು ಬಂಧಿಸಿದ ಪ್ರಕರಣಗಳಲ್ಲಿದಿನಾಂಕ: 10-05-2019 ರಂದು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ಇಲಾಖೆಯ ತಹಶೀಲ್ದಾರ್ ಗ್ರೇಡ್-2 ವೃಂದದ ದಿನಾಂಕ: 27-04-1978 ರಿಂದ 30-12-2018 ರವರಿಗಿನ ತಾತ್ಕಾಲಿಕ ಜೇಷ್ಟತಾ ಪಟ್ಟಿಯ ಪ್ರಕಟಣೆ.