ಕರ್ನಾಟಕ ಸರ್ಕಾರವು ಮಾರ್ಚ್ 2005 ರಲ್ಲಿ ಮಾನವ ಸಂಪನ್ಮೂಲ ಯೋಜನೆಯನ್ನು ಜಾರಿಗೆ ತರಲು ಪ್ರಾರಂಭಿಸಿದ್ದು, ಇದು ಇಡೀ ರಾಷ್ಟ್ರದಲ್ಲಿಯೇ ವಿಶಿಷ್ಟ ಯೋಜನೆಯಾಗಿದೆ. ಮಾನವ ಸಂಪನ್ಮೂಲ ಯೋಜನೆಯನ್ನು ಇಂದು ಇಡೀ ರಾಜ್ಯದಲ್ಲಿ ಜಾರಿಗೊಳಿಸಲಾಗಿದೆ. ಮಾ.ಸ.ನಿ.ಯೋ 5 ಲಕ್ಷಕ್ಕೂ ಅಧಿಕ ನೌಕರರ ವೇತನದ ಬಿಲ್ಲುಗಳನ್ನು ಸೃಜಿಸುತ್ತಿದೆ ಮತ್ತು ನೌಕರರ ಸೇವಾ ದಾಖಲೆಗಳನ್ನು ಸಹ ನಿರ್ವಹಿಸುತ್ತಿದೆ.
ಮಾನವ ಸಂಪನ್ಮೂಲ ನಿರ್ವಹಣಾ ಯೋಜನೆಯು(ಮಾ.ಸಂ.ನಿ.ಯೋ) ಅಥವಾ ಮಾನವ ಸಂಪನ್ಮೂಲ ಮಾಹಿತಿ ಯೋಜನೆ (ಮಾ.ಸಂ.ಮಾ.ಯೋ) ಅಥವಾ ಮಾ.ಸಂ ತಾಂತ್ರಿಕ ರೂಪವು ಮಾನವ ಸಂಪನ್ಮೂಲ ನಿರ್ವಹಣೆ ( ಮಾ.ಸ.ನಿ) ಮತ್ತು ಮಾಹಿತಿ ತಂತ್ರಜ್ಞಾನದ ನಡುವಿನ ವಿಭಾಗವಾಗಿದೆ. ಅದು ಮಾ.ಸಂ.ನಿ ನೊಡನೆ ಒಂದು ವಿಷಯವಾಗಿ ಮತ್ತು ಪ್ರಮುಖವಾಗಿ ಅದು ಮೂಲ ಮಾ.ಸಂ ಚಟುವಟಿಕೆಗಳು ಹಾಗೂ ಕಾರ್ಯಗತಿಯು ಮಾಹಿತಿ ತಂತ್ರಜ್ಞಾನದೊಡನೆ ಸೇರಿಕೊಂಡಿದೆ.
ಮಾನವ ಸಂಪನ್ಮೂಲ ನಿರ್ವಹಣಾ ಯೋಜನೆಯು (ಹೆಚ್.ಆರ್.ಎಂ.ಎಸ್.) ಅಥವಾ ಮಾನವ ಸಂಪನ್ಮೂಲ ಮಾಹಿತಿ ಯೋಜನೆ (ಹೆಚ್.ಆರ್.ಎಂ.ಎಸ್.) ಅಥವಾ ಮಾ.ಸಂ ತಾಂತ್ರಿಕ ರೂಪವು ಮಾನವ ಸಂಪನ್ಮೂಲ ನಿರ್ವಹಣೆ (ಮಾ.ಸ.ನಿ) ಮತ್ತು ಮಾಹಿತಿ ತಂತ್ರಜ್ಞಾನದ ನಡುವಿನ ವಿಭಾಗವಾಗಿದೆ. ಅದು ಮಾ.ಸಂ.ನಿ.ಯೊಡನೆ ಒಂದು ವಿಷಯವಾಗಿ ಮತ್ತು ಪ್ರಮುಖವಾಗಿ ಅದು ಮೂಲ ಮಾ.ಸಂ ಚಟುವಟಿಕೆಗಳು ಹಾಗೂ ಕಾರ್ಯಗತಿಯು ಮಾಹಿತಿ ತಂತ್ರಜ್ಞಾನದೊಡನೆ ಸೇರಿಕೊಂಡಿದೆ.
ವೇತನವಹಿ ಪರಿವಿಡಿಯು ನೌಕರನ ವೇಳೆ ಮತ್ತು ಹಾಜರಾತಿ, ವಿವಿಧ ಕಟಾವಣೆ ಮತ್ತು ತೆರಿಗೆಗಳನ್ನು ಲೆಕ್ಕಹಾಕಿ ಹಾಗೂ ಕಾಲಿಕವೇತನ ಚೆಕ್ಕು ಮತ್ತು ನೌಕರನ ತೆರಿಗೆ ವರದಿಯ ಆಧಾರದಲ್ಲಿ ದತ್ತಾಂಶವನ್ನು ಸಂಗ್ರಹಿಸಿ ವೇತನದ ಕ್ರಿಯೆಯನ್ನು ಸ್ವಚಾಲಿತಗೊಳಿಸುವುದು. ಸರ್ಕಾರದಲ್ಲಿ ವೇತನದ ಬಿಲ್ಲನ್ನು ಆನಂತರ ಖಜಾನೆಗೆ ಪಾವತಿಸುವ ಸಲುವಾಗಿ ಸಲ್ಲಿಸಲಾಗುವುದು.
ಸೇ.ದಾ.(ಸೇವಾ ದಾಖಲೆ) ಅಥವಾ ವೈಯಕ್ತಿಕ ವಿವರ ಪರಿವಿಡಿಯು ನೌಕರನು ಹೊಸದಾಗಿ ಸೇವೆಗೆ ಸೇರಿದ ದಿನಾಂಕದಿಂದ ನಿವೃತ್ತಿಯವರೆಗೆ ಅವನ ವಿವರಗಳನ್ನು ದಾಖಲಿಸುವ ಎಲ್ಲಾ ಇತರೆ ಮಾನವ ಸಂಪನ್ಮೂಲ ಅಂಶಗಳನ್ನೊಳಗೊಂಡ ಭಾಗವಾಗಿದೆ. ಯೋಜನೆಯು ಮೂಲ ನೌಕರರ ವಿವರಣೆ ಮತ್ತು ವಿಳಾಸದ ದತ್ತಾಂಶ ತರಬೇತಿ ಹಾಗೂ ಅಭಿವೃದ್ಧಿ ಸಾಮರ್ಥ್ಯ ಮತ್ತು ಕೌಶಲ್ಯ ನಿರ್ವಹಣಾ ದಾಖಲೆ ಮತ್ತು ಇತರೆ ಸಂಬಂಧಿತ ಚಟುವಟಿಕೆಗಳನ್ನು ದಾಖಲಿಸುತ್ತದೆ.