GOK > HFWSecretariat > IMD Section - pending matters
Last modified at 02/02/2019 15:46 by System Account

​​​​​ಆಯುಷ್ ಇಲಾಖೆಗೆ ಸಂಬಂಧಿಸಿದಂತೆ ಸರ್ಕಾರದ ಕಡತಗಳಲ್ಲಿ ಬಾಕಿ ಇರುವ ಪ್ರಕರಣಗಳು


ಕ್ರಮ ಸಂಖ್ಯೆ​ಕಡತ ಸಂಖ್ಯೆ​​ವಿಷಯ ​
ಪ್ರಧಾನ ಕಾರ್ಯದರ್ಶಿಯವರೊಡನೆ ಚರ್ಚೆಗಾಗಿ ನಿಗಧಿತ ಕಡತಗಳು​​​ ​ ​
​1​​ಆಕುಕ 671 ಪಿಐಎಂ 2014 (76947)​ತೀರ್ಥಹಳ್ಳಿ ಸರ್ಕಾರಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಸ್ಥಳಾಂತರ ಬಗ್ಗೆ
​2​​ಆಕುಕ 66 ಪಿಟಿಡಿ 2014 (72873)​ಆಯುಷ್ ಸ್ನಾತಕೋತ್ತರ ಕೋರ್ಸುಗಳ ಪ್ರವೇಶ ಪರೀಕ್ಷೆ ಪ್ರಕ್ರಿಯೆಯನ್ನು ನಡೆಸಲು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ಬದಲಾಯಿಸಿ ಕೆ.ಇ.ಎ.ಗೆ ವಹಿಸುವ ನೀತಿ ನಿರೂಪಣೆ
​3​ಆಕುಕ 211 ಪಿಐಎಂ 2015 (78964)​ವಿಧಾನ ಪರಿಷತ್ತಿನ ಅರ್ಜಿ ಸಮಿತಿ ಸಂಖ್ಯೆ 26/2015 - ವಿಷಯ : ಎಂ.ಬಿ.ಬಿ.ಎಸ್. ವೈದ್ಯಾಧಿಕಾರಿಗಳು ಹುದ್ದೆಯಲ್ಲಿ ನೇಮಕಾತಿ ಹೊಂದಿರುವ ವೈದಿರುವ ಆಯುಷ್ ವೈದ್ಯರನ್ನು ಆಯುಷ್ ಇಲಾಖೆಯಲ್ಲಿ ಖಾಯಂಗೊಳಿಸುವ ಬಗ್ಗೆ ವಿಧಾನ ಪರಿಷತ್ತಿನ ಅರ್ಜಿ ಸಂಖ್ಯೆ 26/2015ಕ್ಕೆ ಉತ್ತರವನ್ನು ಕಳುಹಿಸುವ ಬಗ್ಗೆ.
​4​ಆಕುಕ 10 ಸಿಬ್ಬಂದಿ (1) 2015-16​ಆಯುಷ್ ಇಲಾಖೆಯಲ್ಲಿನ ಜಿಲ್ಲಾ ಆಯುಷ್ ಅಧಿಕಾರಿಗಳು ಹುದ್ದೆಗೆ ನೇಮಕ ಮಾಡುವ ಬಗ್ಗೆ.
​5​ಆಕುಕ 285 ಪಿಐಎಂ 2014 (73726)​2015-16ನೇ ಸಾಲಿನಲ್ಲಿ ಮುಂದುವರೆದ ಯೋಜನೆಯಾದ ತಾಲ್ಲೂಕು ಮತ್ತು ಜಿಲ್ಲಾ ಹಂತದ ಆಸ್ಪತ್ರೆ ಪ್ರಾರಂಭ ಮತ್ತು ನಿರ್ವಹಣೆ ಅಡಿಯಲ್ಲಿ ಪ್ರತಿ ಜಿಲ್ಲೆಯ ಒಂದು ತಾಲ್ಲೂಕಿನಲ್ಲಿ ಆಯುಷ್ ಘಟಕ ತೆರೆಯುವ ಬಗ್ಗೆ  ಸ್ಕೀಂ ಅನುಮೋದನೆಯ ಪ್ರಗತಿ ಪರಿಶೀಲನೆ - ವೈದ್ಯಾಧಿಕಾರಿಗಳ ಹುದ್ದೆಯ ಅವಶ್ಯಕತೆಯ ಬಗ್ಗೆ
​6​ಆಕುಕ 166 ಪಿಟಿಡಿ 2010 (16919)​ಸರ್ಕಾರಿ ಯುನಾನಿ ವೈದ್ಯಕೀಯ ಕಾಲೇಜು, ಬಸವೇಶ್ವರ ನಗರ, ಬೆಂಗಳೂರು ಹಿಂದಿನ ಪ್ರಾಂಶುಪಾಲರ ವಿರುಧ ಶಿಸ್ತು ಕ್ರಮ ಜರುಗಿಸುವ ಬಗ್ಗೆ.
​7​ಆಕುಕ 163 ಪಿಐಎಂ 2011 (57830)​ಡಾ. ವೆಂಕಟರಾಮಯ್ಯ, ಹಿರಿಯ ವೈದ್ಯಾಧಿಕಾರಿ ಇವರ ವಿರುದ್ಧ ಬಾಕಿಯಿರುವ ಇಲಾಖಾ ವಿಚಾರಣೆಗೆ ವಿಚಾರಣಾಧಿಕಾರಿಗಳನ್ನು ನೇಮಿಸುವ ಬಗ್ಗೆ
​8​ಆಕುಕ 354 ಪಿಐಎಂ 2014 (74417)​ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರಗಳನ್ನು ಸರ್ಕಾರಿ ಮತ್ತು ಖಾಸಗಿ ಸಹಭಾಗಿತ್ವದೊಂದಿಗೆ (ಪಿಪಿಪಿ) ರಾಜ್ಯದ 10 ಜಿಲ್ಲೆಗಳ 10 ತಾಲ್ಲೂಕುಗಳ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಥಾಪಿಸಲು ಕೆಲವು ಸೌಲಭ್ಯಗಳನ್ನು ಒದಗಿಸುವ ಬಗ್ಗೆ.
​9​ಆಕುಕ 363 ಪಿ.ಐ.ಎಂ. 2015 (80115)​​ಶಾಸಕರಿಗಾಗಿ ಶಾಸಕರ ಭವನದಲ್ಲಿ ಪ್ರಾರಂಭಿಸಿರುವ ಆಯುರ್ವೇದ ವೈದ್ಯಕೀಯ ಪಂಚಕರ್ಮ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿತ್ತಿರುವ ಶುಶ್ರೂಷಕರ ಸಿಬ್ಬಂದಿಯನ್ನು ಶಾಸಕಾಂಗ ಆಡಳಿತದ ಅಧೀನದಲ್ಲಿ ನಡೆಸುವ ಬಗ್ಗೆ.
​​ಆಯುಷ್ ನಿರ್ದೇ​ಶಕರ ವರದಿಗಾ​ಗಿ ಬಾಕಿ ಇರುವ ಕಡತಗಳು ​ ​


Content Owned and Maintained by :Health and Family Welfare Secretariat, Government of Karnataka

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance Government of Karnataka

©2016, All Rights Reserved.

india-gov-logo
pm india
CM Karnataka logo
nic logo
Top