​​​​​

​​​​​​​​​​ಔಷಧ ನಿಯಂತ್ರಣ ಇಲಾಖೆ

ಮಾಸಿಕ ಕಾರ್ಯಕ್ರಮಗಳ ಅನುಷ್ಠಾನ ಪಟ್ಟಿ - ಸೆಪ್ಟೆಂಬರ್ ಮಾಸಾಂತ್ಯದ ಅನುದಾನ ಬಿಡುಗಡೆ ಪ್ರಗತಿ


​​ಯೋ​​ಜನೆ​ ವರ್ಗ
​2015-16ನೇ ಸಾಲಿನ ಪರಿಷ್ಕೃತ ಅಂದಾಜು (ಲಕ್ಷ ರೂಗಳಲ್ಲಿ)
ಸೆಪ್ಟಂಬರ್ 2015ರ ಅಂತ್ಯಕ್ಕೆ ಸಂಚಿತ ಗುರಿ (ಲಕ್ಷ ರೂಗಳಲ್ಲಿ)​ಸೆಪ್ಟಂಬರ್ 2015ರ ಅಂತ್ಯಕ್ಕೆ ಸಂಚಿತ ಗುರಿಗೆ ವೆಚ್ಚ (ಲಕ್ಷ ರೂಗಳಲ್ಲಿ)​
​ಶೇಖಡವಾರು 2ನೇ ತ್ರೈಮಾಸಿಕ ಗುರಿಯ ಸಾಧನೆ ಪ್ರಗತಿ​ ​ವಾರ್ಷಿಕ ಗುರಿಯ ಸಾಧನೆ
​ರಾಜ್ಯ ಯೋಜನೆ​1767.00​696.00​628.14​90.25%​35.32%
​ಕೇಂದ್ರ ಪುರಸ್ಕೃತ ಯೋಜನೆ​123.00​61.00​56.45​92.54%​45.89%
​ಒಟ್ಟು​1890.00​757.00​​684.59​90.43%​36.22%


​​​ಆರ್ಥಿಕ ಪ್ರಗತಿ - ಸೆಪ್ಟಂಬರ್ ಅಂತ್ಯದಂತೆ

​ಕ್ರಮ 
ಸಂಖ್ಯೆ
​ಲೆಕ್ಕ ಶೀರ್ಷಿಕೆ​
ಹಂಚಿಕೆ​ತ್ರೈಮಾಸಿಕ ಸಂಚಿತ ಗುರಿ​ಸೆಪ್ಟಂಬರ್ 2015ರಂತೆ ವೆಚ್ಚತ್ರೈಮಾಸಿಕ ಗುರಿಯ​ಶೇಖಡಾವಾರು ಪ್ರಗತಿಷರಾ​
​12210-06-104-0-01
ಔಷಧ ನಿಯಂತ್ರಕರು
​545.00
​225.00​200.22​88.99%​ಈ ಯೋಜನೆ ಅಡಿಯಲ್ಲಿ ಅಮಲುಜಾರಿ ಮತ್ತು ಜೂನಿಯರ್ ಸೈಂಟಿಫಿಕ್ ಆಫೀಸರ್ ಗಳ ವೇತನ ಮತ್ತು ವೇತನೇತರದ ಕಛೇರಿ ವೆಚ್ಚಗಳಿಗೆ ಸಂಬಂಧಿಸಿದ ವೆಚ್ಚಗಳಾಗಿರುತ್ತದೆ.
​2
​2210-06-104-0-02
ಔಷಧ ಪರೀಕ್ಷಾ ಪ್ರಯೋಗಾಲಯ, ಬೆಂಗಳೂರು
​170.00​60.00​47.0078.33%​ಔಷದ ಪರೀಕ್ಷಾ ಪ್ರಯೋಗಾಲಯದಲ್ಲಿರುವ ವಿವಿಧ ಯಂತ್ರೋಪಕರಣಗಳ ವಾರ್ಷಿಕ ನಿರ್ವಹಣೆ ವೆಚ್ಚ ಮತ್ತು ಇತರೆ ಕಛೇರಿ ವೆಚ್ಚಗಳಿಗೆ ಸಂಬಂಧಿಸಿದ ವೆಚ್ಚಗಳಾಗಿರುತ್ತದೆ.
​32210-06-104-0-12
ಔಷಧ ಪರೀಕ್ಷಾ ಪ್ರಯೋಗಾಲಯ, ಹುಬ್ಬಳ್ಳಿ​
​275.00​120.00​120.59​100%​​ಹೊಸದಾಗಿ ಸೃಜನೆಗೊಂಡ ಕಛೇರಿಯಾಗಿದ್ದು ಮಂಜೂರಾದ 87 ಹುದ್ದೆಗಳಲ್ಲಿ 40 ಹುದ್ದೆಗಳು ಮಾತ್ರ ಭರ್ತಿಯಾಗಿರುತ್ತದೆ. 
​4
​2210-06-104-0-13
ಔಷಧ ಪರೀಕ್ಷಾ ಪ್ರಯೋಗಾಲಯ, ಬಳ್ಳಾರಿ
​275.00​120.00​104.99​87.49%​​ಹೊಸದಾಗಿ ಸೃಜನೆಗೊಂಡ ಕಛೇರಿಯಾಗಿದ್ದು ಮಂಜೂರಾದ 89 ಹುದ್ದೆಗಳಲ್ಲಿ 40 ಹುದ್ದೆಗಳು ಮಾತ್ರ ಭರ್ತಿಯಾಗಿರುತ್ತವೆ.
​5
​2210-01-110-1-17
ಔಷಧ ನಿಯಂತ್ರಣ ಇಲಾಖೆ ಕಟ್ಟಡಗಳು ದುರಸ್ತಿ ಕಾಮಗಾರಿ

​50.00​-​-​-​ಲೋಕೋಪಯೋಗಿ ಇಲಾಖೆಯವರಿಂದ ಸ್ವೀಕೃತವಾಗುವ ಔಷಧ ನಿಯಂತ್ರಣ ಇಲಾಖಾ ಇಟ್ಟಡದ ದುರಸ್ಥ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ಪಡೆದು ಹಣ ಬಿಡುಗಡೆ ಸರ್ಕಾರದ ಅನುಮೋದನೆ ಕೋರಲಾಗುವುದು.
​8
​4210-03-105-2-03
ಔಷಧ ನಿಯಂತ್ರಕರು - ಕಟ್ಟಡಗಳು

​392.00​149.00​149.00​100%
​ಸರ್ಕಾರದ ಆದೇಶ ಸಂಖ್ಯೆ ಆಕುಕ 46 ಐಎಂಎಂ 2015 ದಿನಾಂಕ 03.09.2015ರ ಮೇರೆಗೆ ತುಮಕೂರಿನಲ್ಲಿ ಇಲಾಖೆಯ ಅಧೀನ ಕಛೇರಿ ಕಟ್ಟಡ ನಿರ್ಮಿಸಲು ನಿವೇಶನ ಖರೀದಿಗಾಗಿ ರೂ.17.40 ಲಕ್ಷಗಳನ್ನು ಕೆ.ಹೆಚ್.ಎಸ್.ಆರ್.ಡಿ.ಪಿ. ರವರಿಗೆ ಬಿಡುಗಡೆ ಮಾಡಲಾಗಿದೆ.  ಸರ್ಕಾರದ ಆದೇಶ ಸಂಖ್ಯೆ ಆಕುಕ 80/ಐ.ಎಂ.ಎಂ. 2015 ದಿನಾಂಕ 03.09.2015ರ ಮೇರೆಗೆ ಮಂಡ್ಯದಲ್ಲಿ ಇಲಾಖೆಯ ಅಧೀನ ಕಛೇರಿ ಕಟ್ಟಡ ನಿರ್ಮಿಸಲು ನಿವೇಶನ ಖರೀದಿಗಾಗಿ ರೂ.27.00 ಲಕ್ಷಗಳನ್ನು ಕೆ.ಹೆಚ್.ಎಸ್.ಡಿ.ಆರ್.ಪಿ. ರವರಿಗೆ ಬಿಡುಗಡೆ ಮಾಡಲಾಗಿದೆ.  ಸರ್ಕಾರದ ಆದೇಶ ಸಂಖ್ಯೆ ಆಕುಕ 234 ಐಎಂಎಂ 2015 ದಿನಾಂಕ 02.09.2015ರ ಮೇರೆಗೆ ಮೈಸೂರಿನಲ್ಲಿ ಇಲಾಖೆಯ ಅಧೀನ ಕಛೇರಿ ಕಟ್ಟಡ ನಿರ್ಮಾಣ ಕಾಮಗಾರಿಗಾಗಿ  ರೂ. 105.00 ಲಕ್ಷಗಳನ್ನು ಕೆ.ಹೆಚ್.ಎಸ್.ಡಿ.ಆರ್.ಪಿ. ರವರಿಗೆ ಬಿಡುಗಡೆ ಮಾಡಲಾಗಿದೆ.
ಬೀದರ್ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಇಲಾಖೆಯ ಅಧೀನ ಕಛೇರಿಗಳ ಕಟ್ಟಡ ನಿರ್ಮಾಣ ಕಾಮಗಾರಿಗಳಿಗಾಗಿ ಕೆ.ಹೆಚ್.ಎಸ್.ಡಿ.ಆರ್.ಪಿ. ರವರಿಂದ ಸ್ವೀಕೃತವಾಗುವ ಅನುದಾನ ಕೋರಿಕೆ ಮೇರೆಗೆ ಹಣ ಬಿಡುಗಡೆಗೆ ಸರ್ಕಾರದ ಅನುಮೋದನೆ ಕೋರಲಾಗುವುದು.

​7
​4210-04-200-01-04
ಉತ್ತರ ಕರ್ನಾಟಕದಲ್ಲಿ ಸರ್ಕಾರಿ ಫಾರ್ಮಸಿ ಕಾಲೇಜು
​10.00​-​-​-​ಕಲ್ಬುರ್ಗಿಯಲ್ಲಿ ಸರ್ಕಾರಿ ಔಷಧ ವಿಜ್ಞಾನ ಮಹಾವಿದ್ಯಾಲಯ ಸ್ಥಾಪಿಸಲು ಸರ್ಕಾರದ ಆದೇಶ ಸಂಖ್ಯೆ ಆಕುಕ 383 ಪಿಟಿಡಿ 2012 ದಿನಾಂಕ 31.08.2013ರಲ್ಲಿ ಸರ್ಕಾರವು ತಾತ್ವಿಕ ಮಂಜೂರಾತಿಯನ್ನು ನೀಡಿದ್ದು ಪ್ರಸಕ್ತ ಸಾಲಿನಲ್ಲಿ ರೂ. 10.00 ಲಕ್ಷಗಳನ್ನು ವೆಚ್ಚ ಮಾಡಲಾಗುವುದು.​
​ಒಟ್ಟು​1717.00​675.00​622.20​​92.18%
​​​​​​​ವೈದ್ಯಕೀಯ ಶಿಕ್ಷಣ ​ ​ ​ ​ ​ ​
​1​2210-05-105-1-14
ಸರ್ಕಾರಿ ಔಷಧ ವಿಜ್ಞಾನ
ಮಹಾವಿದ್ಯಾಲಯ
​50.00​21.00​5.94​28.29%​​ಸಾಮಾನ್ಯ ವೆಚ್ಚಗಳು ಮತ್ತು ಪೂರಕ ವೆಚ್ಚಗಳನ್ನು ಭರಿಸಲಾಗುವುದು.
​ಕೇಂದ್ರ ಪುರಸ್ಕೃತ ಯೋಜನೆ
​1​2210-05-105-1-15
ಬೆಂಗಳೂರಿನ ಸರ್ಕಾರಿ ಫಾರ್ಮಸಿ ಸಂಶೋಧನಾ ಕಾರ್ಯಕ್ಕ್ಕಾಗಿ ಮತ್ತು ಸ್ನಾತಕೋತ್ತರ ಪದವಿಗಳ ಅಭಿವೃದ್ಧಿಗಾಗಿ ಕೇಂದ್ರ ಯೋಜನಾ ಕಾರ್ಯಕ್ರಮಗಳು
​123.00​61.00​56.45​92.54%​​ಭೋಧಕ ವರಂದದ ವೇತನ ಮತ್ತು ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದ ವೆಚ್ಚಗಳಾಗಿರುತ್ತವೆ.