​​​​​ಔಷಧ ನಿಯಂತ್ರಣ ಇಲಾಖೆಯ ಅಮೂಲಾಗ್ರ ಪುನರ್ ರಚನೆಯ ಬಗ್ಗೆ ಹೊರಡಿಸಿದ ಸರ್ಕಾರಿ ಆದೇಶ ಸಂಖ್ಯೆ ಆಕುಕ 142 ಐಎಂಎಂ 2011 ದಿನಾಂಕ 13.12.2013ರ ಅನುಬಂಧ-I ರಲ್ಲಿ ನಿಗಧಿಪಡಿಸಲಾದ ಮರುಪದನಾಮೀಕರಿಸಿರುವ ಕಛೇರಿಗಳು​


​ಕ್ರಮ ಸಂಖ್ಯೆ​ಈಗಿರುವ ಸಹಾಯಕ ಔಷಧ ನಿಯಂತ್ರಕರ ಕಛೇರಿ ಹೆಸರು​ಮರುಪದನಾಮೀಕರಿಸಿದ ನಂತರದ ಕಛೇರಿ ಹೆಸರು
​1​ತುಮಕೂರು ವೃತ್ತ ಕಛೇರಿ, ತುಮಕೂರು​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ತುಮಕೂರು
​2​ದಾವಣಗೆರೆ ವೃತ್ತ ಕಛೇರಿ, ದಾವಣಗೆರೆ​ಉಪ ಔಷಧ ನಿಯಂತ್ರಕರ ಪ್ರಾಧೇಶಿಕ ಕಛೇರಿ, ದಾವಣಗೆರೆ
​3​ಮಂಗಳೂರು, ವೃತ್ತ ಕಛೇರಿ, ಮಂಗಳೂರು​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ಮಂಗಳೂರು
​4​ಬೆಳಗಾಂ ವೃತ್ತ ಕಛೇರಿ, ಬೆಳಗಾಂ​​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ಬೆಳಗಾಂ


​​