​​​​​ಸರ್ಕಾರದ ಆದೇಶ ಸಂಖ್ಯೆ ಆಕುಕ 142 ಐಎಂಎಂ 2011 ದಿನಾಂಕ 13.12.2013ರ ಅನುಬಂಧ-Vರಲ್ಲಿ ನಿಗಧಿಪಡಿಸಲಾದ ಔಷಧ ನಿಯಂತ್ರಣ ಇಲಾಖೆಯ ಅಮೂಲಾಗ್ರ ಪುನರ್ ರಚನೆ - ಮರುಪದನಾಮೀಕರಿಸಿದ ಹುದ್ದೆಗಳು​


​ಕ್ರಮ ಸಂಖ್ಯೆ​ಹುದ್ದೆ ಇರುವ ಕಛೇರಿ ಹೆಸರು​ಹಾಲಿ ಇರುವ ಹುದ್ದೆಯ ಹೆಸರು​ಮರುಪದನಾಮೀಕರಿಸಿರುವ/ಸ್ಥಳಾಂತರಿಸಿದ ನಂತರದ ಹುದ್ದೆಯ ಹೆಸರು​ಹೊಸದಾಗಿ ಸೃಜನೆ ಮಾಡಿ ಸ್ಥಳ ನಿಯುಕ್ತಿಗೊಳಿಸಿದ ನಂತರದ ಹುದ್ದೆಯ ಹೆಸರು
​​1 ​​ ​​​ಕೇಂದ್ರ ಕಛೇರಿ ​ ​​ಉಪ ಔಷಧ ನಿಯಂತ್ರಕರು, ಕೇಂದ್ರ ಕಛೇರಿ (02 ಹುದ್ದೆಗಳು)ಉಪ ಔಷಧ ನಿಯಂತ್ರಕರು-1
ಉಪ ಔಷಧ ನಿಯಂತ್ರಕರು-2
ಕೇಂದ್ರ ಕಛೇರಿ
​ಸಹಾಯಕ ಔಷಧ ನಿಯಂತ್ರಕರು, ಕೇಂದ್ರ ಕಛೇರಿ (03 ಹುದ್ದೆಗಳು)​ಸಹಾಯಕ ಔಷಧ ನಿಯಂತ್ರಕರು-1
ಸಹಾಯಕ ಔಷಧ ನಿಯಂತ್ರಕರು-2
ಸಹಾಯಕ ಔಷಧ ನಿಯಂತ್ರಕರು-3
ಕೇಂದ್ರ ಕಛೇರಿ
​ಸಹಾಯಕ ಔಷಧ ನಿಯಂತ್ರಕರು-4
ಕೇಂದ್ರ ಕಛೇರಿ
​ಔಷಧ ಪರಿವೀಕ್ಷಕರು, ಕೇಂದ್ರ ಕಛೇರಿ (06 ಹುದ್ದೆಗಳು)​ಔಷಧ ಪರಿವೀಕ್ಷಕರು-1
ಔಷಧ ಪರಿವೀಕ್ಷಕರು-2
ಔಷಧ ಪರಿವೀಕ್ಷಕರು-3
ಔಷಧ ಪರಿವೀಕ್ಷಕರು-4
ಔಷಧ ಪರಿವೀಕ್ಷಕರು-5
ಔಷಧ ಪರಿವೀಕ್ಷಕರು-6
ಕೇಂದ್ರ ಕಛೇರಿ
​ಔಷಧ ಪರಿವೀಕ್ಷಕರು-7
ಔಷಧ ಪರಿವೀಕ್ಷಕರು-8
ಕೇಂದ್ರ ಕಛೇರಿ
​2​ರಾಜ್ಯ ಗುಪ್ತ ವಾರ್ತೆ ಶಾಖೆ, ಬೆಂಗಳೂರು​ಸಹಾಯಕ ಔಷಧ ನಿಯಂತ್ರಕರು (ಗುಪ್ತ ವಾರ್ವೆ)
​ಔಷಧ ಪರಿವೀಕ್ಷಕರು (ಗುಪ್ತ ವಾರ್ತೆ) (05 ಹುದ್ದೆಗಳು)​​ಔಷಧ ಪರಿವೀಕ್ಷಕರು (ಗುಪ್ತ ವಾರ್ತೆ-1)
ಔಷಧ ಪರಿವೀಕ್ಷಕರು (ಗುಪ್ತವಾರ್ತೆ-2)
ಔಷಧ ಪರಿವೀಕ್ಷಕರು (ಗುಪ್ತವಾರ್ತೆ-3)
ಔಷಧ ಪರಿವೀಕ್ಷಕರು (ಗುಪ್ತವಾರ್ತೆ-4)
ಔಷಧ ಪರಿವೀಕ್ಷಕರು (ಗುಪ್ತವಾರ್ತೆ-5)
​ಔಷಧ ಪರಿವೀಕ್ಷಕರು (ಗುಪ್ತ ವಾರ್ವೆ-6)