​​​​ಸ​ರ್ಕಾರದ ಆದೇಶ ಸಂಖ್ಯೆ ಆಕುಕ 142 ಐಎಂಎಂ 2011 ಬೆಂಗಳೂರು ದಿನಾಂಕ 13.12.2013ರ ಅನುಬಂಧ-IVರಲ್ಲಿ ​​ಔಷಧ ನಿಯಂತ್ರಣ ಇಲಾಖೆಯ ಅಮೂಲಾಗ್ರ ಪುನರ್ ರಚನೆ - ಉಪ ಔಷಧ ನಿಯಂತ್ರಕರ ಕಛೇರಿಗಳ ಕಾರ್ಯವ್ಯಾಪ್ತಿ ಮರುನಿಗಧಿ

​ಕ್ರಮ​​ ಸಂಖ್ಯೆ​ಪ್ರಸ್ತುತ ಕಛೇರಿಯ ಪದನಾಮ​ಪ್ರಸ್ತುತ ಕಛೇರಿಯ ಕಾರ್ಯವ್ಯಾಪ್ತಿ​ಮರುಪದ​ನಾಮೀಕರಿಸಿದ ಕಛೇರಿ​ಹುದ್ದೆಗಳ ಸೃಜನೆ ನಂತರದ ಕಾರ್ಯವ್ಯಾಪ್ತಿ
​​​​​1 ​ ​ ​ ​ ​ ​​​​​​ಉಪ ಔಷಧ​ ನಿಯಂತ್ರಕರ ಪ್ರಾದೇಶಿಕ ಕಛೇರಿ, ಬೆಂಗಳುರು ​ ​ ​ ​ ​​ಬೆಂಗಳೂರು ಗ್ರಾಮಾಂತ್ರ ವೃತ್ತ​​​​​ ​ ​ ​ ​ ​​ಬೆಂಗಳೂರು ನಗರದ 6 ವೃತ್ತ ಕಛೇರಿಗಳು
​ಚಿಕ್ಕಬಳ್ಳಾಪುರ ವೃತ್ತ​​​​​ಬೆಂಗಳೂರು ನಗರದ ಗ್ರಾಮಾಂತರ ವ್ಯಾಪ್ತಿ ​ ​ ​ ​
​ಕೋಲಾರ ವೃತ್ತ
​ತುಮಕೂರು ವೃತ್ತ
​ರಾಮನಗರ ವೃತ್ತ
​ಮಂಡ್ಯ ವೃತ್ತ
​​​​​​​2 ​ ​ ​ ​ ​ ​ ​​​​​​​​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ಮೈಸೂರು ​ ​ ​ ​ ​ ​ ​​ಮೈಸೂರು ವೃತ್ತ - 1​​​​​​​ ​ ​ ​ ​ ​ ​ ​​ಮೈಸೂರು ವೃತ್ತ-1
​ಮೈಸೂರು ವೃತ್ತ-2​ಮೈಸೂರು ವೃತ್ತ-2
​ಚಾಮರಾಜನಗರ ವೃತ್ತ​ಚಾಮರಾಜನಗರ ವೃತ್ತ
​ಕೊಡಗು ವೃತ್ತ, ಮಡಿಕೇರಿ​ಕೊಡಗು ವೃತ್ತ
​ಹಾಸನ ವೃತ್ತ​​​ಮಂಡ್ಯ ವೃತ್ತ ​ ​ ​
​ಮಂಗಳೂರು ವೃತ್ತ
​ಉಡುಪಿ ವೃತ್ತ
​ಚಿಕ್ಕಮಗಳೂರು ವೃತ್ತ
​​​​​3 ​ ​ ​ ​ ​​​​​​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ಹುಬ್ಬಳ್ಳಿ ​ ​ ​ ​ ​​ಧಾರವಾಡ ವೃತ್ತ, ಹುಬ್ಬಳ್ಳಿ​​​​​ ​ ​ ​ ​ ​​ಧಾರವಾಡ ವೃತ್ತ
​ಬೆಳಗಾಂ ವೃತ್ತ​ಕಾರವಾರ ವೃತ್ತ
​ಉತ್ತರ ಕನ್ನಡ ವೃತ್ತ​ಹಾವೇರಿ ವೃತ್ತ
​ಶಿವಮೊಗ್ಗ ವೃತ್ತ​​ಗದಗ ವೃತ್ತ ​ ​
​ಹಾವೇರಿ ವೃತ್ತ
​ಗದಗ ವೃತ್ತ
​​​​4 ​ ​ ​ ​ ​​​​​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ ​ ​ ​ ​​ಕಲ್ಬುರ್ಗಿ ವೃತ್ತ​​​​ ​ ​ ​ ​​ಕಲ್ಬುರ್ಗಿ ವೃತ್ತ
​ಬೀದರ್ ವೃತ್ತ​ಬೀದರ್ ವೃತ್ತ
​ಬಿಜಾಪುರ ವೃತ್ತ​​ವಿಜಯಪುರ ವೃತ್ತ ​ ​
​ಬಾಗಲಕೋಟೆ ವೃತ್ತ
​ಯಾದಗಿರಿ ವೃತ್ತ
​​​5​ ​ ​ ​ ​ ​​​​​​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ಬಳ್ಳಾರಿ ​ ​ ​ ​​ಬಳ್ಳಾರಿ ವೃತ್ತ​​​ ​ ​​ಬಳ್ಳಾರಿ ವೃತ್ತ
​ಕೊಪ್ಪಳ ವೃತ್ತ​ಕೊಪ್ಪಳ ವೃತ್ತ
​ರಾಯಚೂರು ವೃತ್ತ​ರಾಯಚೂರು ವೃತ್ತ
​ದಾವಣಗೆರೆ ವೃತ್ತ​ ​​ಯಾದಗಿರಿ ವೃತ್ತ ​
​ಚಿತ್ರದುರ್ಗ ವೃತ್ತ
​6 ​​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಬೆಳಗಾಂ ​​ ​​ಉಪ ​ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ಬೆಳಗಾಂ ​​ಬೆಳಗಾಂ ವೃತ್ತ
​ಬಾಗಲಕೋಟೆ ವೃತ್ತ
​​7 ​ ​​​ಸಹಾಯಕ ಔಷಧ ನಿಯಂತ್ರಕರ ಕಛೇರಿ, ದಾವಣಗೆರೆ ವೃತ್ತ ​ ​​​ ​ ​​​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ದಾವಣಗೆರೆ ​ ​​ಚಿತ್ರದುರ್ಗ ವೃತ್ತ
​ದಾವಣಗೆರೆ ವೃತ್ತ
​ಶಿವಮೊಗ್ಗ ವೃತ್ತ
​​​8 ​ ​ ​​​​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಮಂಗಳೂರು ವೃತ್ತ ​ ​ ​​​​ ​ ​ ​​​​​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಚೆರಿ, ಮಂಗಳೂರು ​ ​ ​ಉಡುಪಿ ವೃತ್ತ
​ಹಾಸನ ವೃತ್ತ
​ಮಂಗಳೂರು ವೃತ್ತ
​ಚಿಕ್ಕಮಗಳೂರು ವೃತ್ತ
​​​9 ​ ​ ​​​ಸಹಾಯಕ ಔಷಧ ನಿಯಂತ್ರಕರ ಕಛೇರಿ, ತುಮಕೂರು ವೃತ್ತ ​ ​ ​​​​ ​ ​ ​​​​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ತುಮಕೂರು ​ ​ ​​ತುಮಕೂರು ವೃತ್ತ
​ಚಿಕ್ಕಬಳ್ಳಾಪುರ ವೃತ್ತ
​ಕೋಲಾರ ವೃತ್ತ
​ರಾಮನಗರ ವೃತ್ತ