​​​​ಸರ್ಕಾರದ ಆದೇಶ ಸಂಖ್ಯೆ ಆಕುಕ 142 ಐಎಂಎಂ 2011 ದಿನಾಂಕ 13.12.2013ರ ಅನುಬಂಧ III ರಲ್ಲಿ ನಿಗಧಿಪಡಿಸಲಾದ ಔಷಧ ನಿಯಂತ್ರಣ ಇಲಾಖೆಯ ಅಮುಲಾಗ್ರ ಪುನರ್ ರಚನೆಗಾಗಿ 14 ಹುದ್ದೆಗಳ ಸ್ಥಳಾಂತರ


​ಕ್ರಮ ಸಂಖ್ಯೆ​ಪದನಾಮ​ಹುದ್ದೆಗಳ ಸಂಖ್ಯೆ​ಪ್ರಸ್ತುತ ಕಛೇರಿ​ಸ್ಥಳಾಂತರ ಕಛೇರಿ​​ಷರಾ
​1​ಉಪ ಔಷಧ ನಿಯಂತ್ರಕರು​01​ಕೇಂದ್ರ ಕಛೇರಿ​ಉಪ ಔಷಧನಿಯಂತ್ರಕರ ಪ್ರಾದೇಶಿಕ ಕಛೇರಿ​ಖಾಲಿ ಹುದ್ದೆ
​2​ಔಷಧ ಪರಿವೀಕ್ಷಕರು​01​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ಬೆಂಗಳೂರು​ರಾಜ್ಯ ಗುಪ್ತವಾರ್ತಾ ಶಾಖೆ, ಬೆಂಗಳೂರು​ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಯೊಂದಿಗೆ (ಶ್ರೀ ವೀರಭದ್ರ್ಏಗೌಡ)
​3 ​​ಅಧೀಕ್ಷಕರು ​​01​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಧಾರವಾಡ ವೃತ್ತ, ಹುಬ್ಬಳ್ಳಿ​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ದಾವಣಗೆರೆ (ಮರುಪದನಾಮೀಕರಿಸಿದ ನಂತರದ ಕಛೇರಿ ಪದನಾಮ)​ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೊಂದಿಗೆ (ಶ್ರೀ ಎನ್ ದೇವಾನಂದ)
​01​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಧಾರವಾಡ ವೃತ್ತ, ಹುಬ್ಬಳ್ಳಿ​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ದಾವಣಗೆರೆ (ಮರುಪದನಾಮೀಕರಿಸಿದ ನಂತರದ ಕಛೇರಿ ಪದನಾಮ)​ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೊಂದಿಗೆ (ಶ್ರೀ ಎನ್. ದೇವಾನಂದ)
​​​​4 ​ ​ ​ ​​​​​ಪ್ರಥಮ ದರ್ಜೆ​ ಸಹಾಯಕರು ​ ​ ​ ​​01​ಕೇಂದ್ರ ಕಛೇರಿ​ಸಹಾಯಕ ಔಷಧ ನಿಯಂತ್ರಕರ ಕಛೇರಿ, ರಾಯಚೂರು ವೃತ್ತ​ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯೊಂದಿಗೆ (ಶ್ರೀ ರಾಮುಡು ಕೆ.)
​01​ಕೇಂದ್ರ ಕಛೇರಿ​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ತುಮಕೂರು (ಮರುಪದನಾಮೀಕರಿಸಿದ ನಂತರದ ಕಛೇರಿ ಪದನಾಮ)​ಖಾಲಿ ಹುದ್ದೆ
​01​ಕೇಂದ್ರ ಕಛೇರಿ​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ಬೆಳಗಾಂ (ಮರುಪದನಾಮೀಕರಿಸಿದ ನಂತರದ ಕಛೇರಿ ಪದನಾಮ)​ಖಾಲಿ ಹುದ್ದೆ
​01​ಕೇಂದ್ರ ಕಛೇರಿ​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಬೀದರ್ ವೃತ್ತ, ಬೀದರ್​ಖಾಲಿ ಹುದ್ದೆ
​01​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಹಾಸನ ವೃತ್ತ​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಚಿತ್ರದುರ್ಗ ವೃತ್ತ​ಖಾಲಿ ಹುದ್ದೆ
​5​ದ್ವಿತೀಯ ದರ್ಜೆ ಸಹಾಯಕರು​02​ಕೇಂದ್ರ ಕಛೇರಿ​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ಬೆಂಗಳೂರು​ಖಾಲಿ ಹುದ್ದೆಗಳು
​6​ಹಿರಿಯ ಬೆರಳಚ್ಚುಗಾರರು​01​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಮೈಸೂರು ವೃತ್ತ-1​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ಬೆಂಗಳೂರು​ಖಾಲಿ ಹುದ್ದೆಗಳು
​​​​7 ​ ​ ​​​​ಗ್ರೂಪ್ - ಡಿ ​ ​ ​​01​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಕಲ್ಬುರ್ಗಿ ವೃತ್ತ, ಕಲ್ಬುರ್ಗಿ​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಬಾಗಲಕೋಟೆ ವೃತ್ತ, ಬಾಗಲಕೋಟೆ​ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೊಂದಿಗೆ (ಶ್ರೀ ಬಾಷುಮಿಯಾ)
​01​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಬಳ್ಳಾರಿ ವೃತ್ತ, ಬಳ್ಳಾರಿ​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಹಾವೇರಿ ವೃತ್ತ, ಹಾವೇರಿ
​01​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಧಾರವಾಡ ವೃತ್ತ, ಹುಬ್ಬಳ್ಳಿ​ಉಪ ಔಷಧ ನಿಯಂತ್ರಕರ ಪ್ರಾದೇಶಿಕ ಕಛೇರಿ, ದಾವಣಗೆರೆ (ಮರುಪದನಾಮೀಕರಿಸಿದ ನಂತರದ ಕಛೇರಿ ಪದನಾಮ)​ಖಾಲಿ ಹುದ್ದೆ
​01​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಮೈಸೂರು ವೃತ್ತ-2, ಮೈಸೂರು​ಸಹಾಯಕ ಔಷಧ ನಿಯಂತ್ರಕರ ಕಛೇರಿ, ಚಾಮರಾಜನಗರ ವೃತ್ತ, ಚಾಮರಾಜನಗರ​ಖಾಲಿ ಹುದ್ದೆ