​​ಆ​​ಯುಷ್ ಇಲಾಖೆಯ ನೇಮಕಾತಿ ಪ್ರಕ್ರಿಯೆಗಳ ಪ್ರಗತಿ ಪರಿಶೀಲನೆ - 31.8.2015ರಂತೆ​


ಕ್ರಮ ಸಂಖ್ಯೆ​ಹುದ್ದೆಗಳ ಹೆಸರು​ಖಾಲಿ ಹುದ್ದೆಗಳ ಸಂಖ್ಯೆ​ಆಯ್ಕೆ ಪ್ರಕ್ರಿಯೆ ಮುಗಿಸಿ ಆದೇಶ ಹೊರಡಿಸಿ ಭರ್ತಿ ಮಾಡಲಾದ ಹುದ್ದೆಗಳ ಸಂಖ್ಯೆ​ಆಯ್ಕೆ ಪ್ರಕ್ರಿಯೆ ನಡೆಯುತ್ತಿರುವ ಹುದ್ದೆಗಳ ಸಮಖ್ಯೆ​ನೇಮಕಾತಿ ನಿಟ್ಟಿನಲ್ಲಿ ಇನ್ನೂ ಕ್ರಮ ವಹಿಸದಿಲ್ಲದಿರುವ ಹುದ್ದೆಗಳ ಸಂಖ್ಯೆ​ಷರಾ
​​​​​ ​ಭೋ​ದಕ ಹುದ್ದೆಗಳು (ನೇರ ನೇಮಕಾತಿ) ​ ​ ​ ​
​1​ಉಪನ್ಯಾಸಕರು​7​-​7​-​​​​​​​​ಆಯ್ಕೆ ಪ್ರಾಧಿಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ.​ ​ ​ ​ ​
​ ​ಭೋದಕೇತರ ಹುದ್ದೆಗಳು (ನೇರ ನೇಮಕಾತಿ)​​​ ​ ​ ​
​2​ವೈದ್ಯಾಧಿಕಾರಿಗಳು (ಆಯುರ್ವೇದ)​28​28
​3​ವೈದ್ಯಾಧಿಕಾರಿಗಳು (ಹೋಮಿಯೋಪತಿ)06​​06
​4​ವೈದ್ಯಾಧಿಕಾರಿಗಳು (ಪ್ರಕೃತಿ ಚಿಕತ್ಸೆ ಮತ್ತು ಯೋಗ)01​​01
​3​ಪ್ರಥಮ ದರ್ಜೆ ಸಹಾಯಕ (ನೇರ ನೇಮಕಾತಿ)​4​-​35​-
​4​ಸಹಾಯಕ ಗ್ರಂಥಪಾಲಕರು (ನೇರ ನೇಮಕಾತಿ)​1​-​1​-
​5​ಬೆರಳಚ್ಚುಗಾರರು (ನೇರ ನೇಮಕಾತಿ)​3​-​3​-
​6​ಶುಶ್ರೂಷಕಿಯರು​40​-​40ಆಯ್ಕೆ ಪ್ರಾಧಿಕಾರದಿಂದ ಆಯ್ಕೆ ಪ್ರಕ್ರಿಯೆ ಜಾರಿಯಲ್ಲಿದೆ​
​7​ಔಷಧ ವಿತರಕರು​80​-​80​-ಆಯ್ಕೆ ಪ್ರಾಧಿಕಾರದಿಂದ ಅಧಿಸೂಚನೆ ಹೊರಡಿಸಬೇಕಾಗಿದೆ.  ಅಂಗವಿಕಲರ ಮೀಸಲಾತಿಯನ್ನು ಗುರುತಿಸಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಕೋರಲಾಗಿದೆ.​
​8​ಗ್ರೂಪ್-ಡಿ​134​-​134-​
​ಪದೋನ್ನತಿ ಹುದ್ದೆಗಳು
​9​ಹಿರಿಯ ವೈದ್ಯಾಧಿಕಾರಿಗಳು (ಯನಾನಿ)​10​-​-ದಿನಾಂಕ 15.09.2015ರಂದು 04 ಹುದ್ದೆಗಳಿಗೆ ಬಡ್ತಿ ನೀಡಲು ಸಭೆ ಕರೆಯಲಾಗಿದೆ.​06 ಹುದ್ದೆಗಳಿಗೆ ಮಾಹಿತಿ ಸಂಗ್ರಹಣೆ ಪ್ರಗತಿಯಲ್ಲಿದ್ದು ಶೀಘ್ರದಲ್ಲಿ ಬಡ್ತಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು.​
​10​ಶುಶ್ರೂಷಕಿ ಅಧೀಕ್ಷಕರು​01​-​-​-​-
​11​ಸಹಾಯಕ ಆಡಳಿತಾಧಿಕಾರಿಗಳು​0202​
​12​ಅಧೀಕ್ಷಕರು​03​03
​13​​ಪ್ರ.ದ.ಸ.​0404​