೧. ಕರ್ನಾಟಕವನ್ನು ವಿದ್ಯುತ್ ಸ್ವಾವಲಂಭನೆಯನ್ನಾಗಿ ಮಾಡಲು ಕಟಿಬದ್ಧವಾಗಿದೆ.೨. ವಿದ್ಯುತ್ ಸರಬರಾಜು ಕಂಪನಿಗಳ ಕಾರ್ಯಕ್ಷಮತೆ ವೃದ್ಧಿಸುವುದು.೩. ನವೀಕರಿಸಬಹುದಾದ ಇಂಧನ ಅಭಿವೃದ್ಧಿಗೆ ಪ್ರೋತ್ಸಾಹಿಸುವುದು.೪. ಇಂಧನ ಉಳಿತಾಯದ ಕ್ರಮಗಳನ್ನು ಅನುಷ್ಠಾನಗೊಳಿಸುವುದು.
ಹೊಸ ಹೆಚ್.ಟಿ. ಅಪ್ಲಿಕೇಶನ್ ಗಳನ್ನು ನೋಂದಾಯಿಸಲು ಬೆಸ್ಕಾಂ ಆನ್ಲೈನ್ ಪೋರ್ಟಲ್ ಅನ್ನು ಪ್ರಾರಂಭಿಸಿದೆ.
ನೋಂದಾಯಿಸಲು ಇಲ್ಲಿ ಕ್ಲಿಕ್ಕಿಸಿ