ಸರ್ಕಾರದ ಯೋಜನೆ, ಆದಾಯದ ಒಳ-ಹೊರ ಹರಿವು, ಅನುಷ್ಠಾನದ ಸಂಕೀರ್ಣತೆ ಹಾಗೂ ಆರ್ಥಿಕ ಪರಿಸ್ಥಿತಿಗಳ ಅವಲೋಕನ. ರಾಜ್ಯ ದತ್ತ ಕೇಂದ್ರ –ಸರ್ಕಾರದ ದತ್ತಾಂಶಗಳು ಹಾಗೂ ಅನ್ವಯಿಕೆಗಳನ್ನು ಸುರಕ್ಷಿತವಾಗಿ ಸಂಗ್ರಹಿಸಿಡುವ ಕೇಂದ್ರ. ಸರ್ಕಾರಿ ಸಂಗ್ರಹಣಾ ಪ್ರಕ್ರಿಯೆಗಳ ಪಾರದರ್ಶಕತೆ ಮತ್ತು ಹೊಣೆಗಾರಿಕೆಯೊಂದಿಗೆ ಜರುಗುವ ಸರ್ಕಾರಿ ಸಂಗ್ರಹಣಾ ಪ್ರಕ್ರಿಯೆ ಹಾಗೂ ಸ್ಪರ್ಧಾತ್ಮಕ ಮಾರುಕಟ್ಟೆ-ಆಧಾರಿತ ಬಿಡ್ಡುಗಳ ಪ್ರೋತ್ಸಾಹಿಸುವಿಕೆ. ನಾಗರೀಕ ಕೇಂದ್ರಿತವಾದ ಸುಧಾರಣೆಗಳು, ಆಡಳಿತ ಸುಧಾರಣೆಗಳು, ಸರ್ಕಾರಿ ಪ್ರಕ್ರಿಯೆಯನ್ನು ಉತ್ತಮಗೊಳಿಸುವಲ್ಲಿ ಮೂಲಭೂತ ಸೌಕರ್ಯಗಳ ಸೃಷ್ಟಿ.