ಆಡಳಿತಾತ್ಮಕ ವ್ಯವಸ್ಥೆ

Last modified at 06/02/2019 15:10 by System Account

​​ಆಡಳಿತಾತ್ಮಕ ವ್ಯವಸ್ಥೆ

ಸಂಸ್ಥೆಯ ನಕ್ಷೆ

ಮಾನ್ಯ ಮುಖ್ಯ ಕಾರ್ಯದರ್ಶಿಗಳು ಅಧ್ಯಕ್ಷರಾಗಿರುವ “ಆಡಳಿತ ಮಂಡಳಿ”ಯು ಇ-ಆಡಳಿತ ಕೇಂದ್ರಕ್ಕೆ ಮಾರ್ಗದರ್ಶಿಯಾಗಿದೆ.  ಕಾರ್ಯದರ್ಶಿಗಳು - ಸಿಬ್ಬಂದಿ  ಮತ್ತು ಆಡಳಿತ ಇಲಾಖೆ, ಇವರು ಸಂಸ್ಥೆಯ ಅಧ್ಯಕ್ಷರಾಗಿರುತ್ತಾರೆ. ಅಲ್ಲದೆ, ಕಾರ್ಯಕಾರೀ ಸಮಿತಿಯೊಂದನ್ನು ರಚಿಸಿದ್ದು, ಇ-ಆಡಳಿತ ಇಲಾಖೆಯ ಕಾರ್ಯದರ್ಶಿಗಳು ಇದರ ಅಧ್ಯಕ್ಷರಾಗಿ ಕರ್ನಾಟಕ ಸರ್ಕಾರದ ಹಿರಿಯ ಅಧಿಕಾರಿಗಳು, ಶಿಕ್ಷಣ ಕ್ಷೇತ್ರದ ಪ್ರತಿನಿಧಿಗಳು, ರಾಷ್ಟ್ರೀಯ ಮಾಹಿತಿ ಅಂಶಗಳ ಕೇಂದ್ರ (ಎನ್.ಐ.ಸಿ), ಮತ್ತು ಉದ್ಯಮಿಗಳು ಇದರ ಸದಸ್ಯತ್ವ ಹೊಂದಿ ಸಂಸ್ಥೆಯ ಚಟುವಟಿಕೆಗಳಿಗೆ ಮಾರ್ಗದರ್ಶಕವಾಗಿರುತ್ತಾರೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ದೈನಂದಿನ ಕಾರ್ಯಗಳನ್ನು ನಿರ್ವಹಿಸುತ್ತಾರೆ.  ಈ ಕೆಳಗಿರುವ ಚಿತ್ರಪಟವು ಇ-ಆಡಳಿತ ಕೇಂದ್ರದ ಸಾಂಸ್ಥಿಕ ರಚನೆಯನ್ನು ಬಿಂಬಿಸುತ್ತದೆ.

ಡಾ. ಸುನಿಲ್ ಪಂವಾರ್.  ಐಎಫ್ಎಸ್
ಮುಖ್ಯ ಕಾರ್ಯನಿರ್ವಹಣಾಧಿಕಾರಿ


ಯೋಜನಾ ನಿರ್ದೇಶಕರು / ಅಧಿಕಾರಿ


ಡಾ. ಸುನಿಲ್ ಪಂವಾರ್. ಐಎಫ್ಎಸ್
ನಿರ್ದೇಶಕರು, ಇ.ಡಿ.ಸಿ.ಎಸ್

ಶ್ರೀಮತಿ  ಹೆಚ್. ಎಸ್. ಕುಮುದವಲ್ಲಿ ,
ಸಹಾಯಕ ನಿರ್ದೇಶಕರು.

ಶ್ರೀ . ಎಚ್ ಎಲ್ ಪ್ರಭಾಕರ್
ಯೋಜನಾ ನಿರ್ದೇಶಕರು,

UID , KRDH & ASA

Digi Locker
e-Sign

DBT

Domain Administrator - Nic Mail Server and Gov.inಶ್ರೀ .ಗೋಪಾಲ್ ಕೃಷ್ಣ ಸುತಾರ್
ಯೋಜನಾ ನಿರ್ದೇಶಕರು, ಕೆ-ಸ್ವಾನ್

ಶ್ರೀ .​ ಕೆ.ಎಸ್. ಶಿವರಾಮು
ಯೋಜನಾ ನಿರ್ದೇಶಕರು, ಕೆಪ್ಯಾಸಿಟಿ ಬಿಲ್ಡಿಂಗ್

ಶ್ರೀ .  ಲಕ್ಷ್ಮಿ ಕಾಂತ್
ಯೋಜನಾ ಅಧಿಕಾರಿ, ಇ-ಸಂಗ್ರಹಣೆ

ಶ್ರೀ . ಶಕೀಲ್ ಅಹ್ಮದ್
ಯೋಜನಾ ಅಧಿಕಾರಿ, ಎಚ್.ಆರ್.ಎಂ.ಎಸ್

ಶ್ರೀ .  ರವಿಕುಮಾರ್ ಕೆ 
ಆಡಳಿತಾಧಿಕಾರಿ ಮತ್ತು ಸಾರ್ವಜನಿಕ ಸಂಪರ್ಕ ಅಧಿಕಾರಿ​

ಶ್ರೀ. ಶಶಿಧರ್ ಸಾರಂಗ್‍ಮಠ
ಯೋಜನಾ ವ್ಯವಸ್ಥಾಪಕರು - ಕರ್ನಾಟಕ ಒನ್

ಶ್ರೀಮತಿ. ಹೆಚ್.ಎಸ್.ಶ್ರೀಪ್ರಿಯ

ಅಕೌಂಟ್ಸ್ ಮ್ಯಾನೇಜರ್​​-ಇ-ಆಡಳಿತ ಕೇಂದ್ರ
ವಿಷಯ ಸ್ವಾಮ್ಯ ಮತ್ತು ನಿರ್ವಹಣೆ : ಇ-ಆಡಳಿತ ಕೇಂದ್ರ, ಕರ್ನಾಟಕ ಸರ್ಕಾರ

Disclaimer: Please note that this page also provides links to the websites / web pages of Govt. Ministries/Departments/Organisations. The content of these websites are owned by the respective organisations and they may be contacted for any further information or suggestion

Designed and Developed by: Center for e-Governance - Government of Karnataka
©2017, All Rights Reserved.